ಭ್ರೂಣ ಹತ್ಯೆ..
ನವಮಾಸ ಕಳೆಯುವುದಕ್ಕೂ
ಮುನ್ನ ಅದೆಷ್ಟೋ ಬಾರಿ
ಹೆಣ್ಣೆಂದು ತಿಳಿದೊಡೆ
ನಿರ್ದಯತೆಯಿಂದ
ಹೊಸ ಜಗತ್ತನ್ನೂ
ನೋಡಲು ಬಿಡದೆ
ಮಣ್ಣಲ್ಲಿ ಹೂತು
ಬಿಡುವರು.
ಮಕ್ಕಳೇ ಆಗದಾದಾಗ
ಮತ್ತೆ ದುಃಖಿತರಾಗಿ
ಅನಾಥಾಶ್ರಮದ ಕಟ್ಟೆ
ಹತ್ತುವರು.
ವಂಶ ಬೆಳೆಯೋಕೆ ಗಂಡು
ಸಂತಾನವೇ ಬೇಕೆ??
ಹೆಣ್ಣಾಗಿ ಹುಟ್ಟಲೂ
ಇವರ ಅನುಮತಿ ಪಡೆಯಬೇಕೆ??
ಚಂದಾ / ಸವಿತಾ ಇನಾಮದಾರ್.
No comments:
Post a Comment