Followers

Friday, 24 May 2013

ವಿಪರ್ಯಾಸ


ಖಾಲಿಯಾದ ಬಿಸಿಲೇರಿ ಬಾಟಲಿಯ ನೋಡುತ್ತಾ
ಬೆವರಿನಿಂದ ಒದ್ದೆಯಾದ ಕರವಸ್ತ್ರವ ಹಿಂಡುತ್ತಾ
ರೊಚ್ಚಿಗೆದ್ದ ಸೂರ್ಯನ ತಾಪವನ್ನು ಸಹಿಸುತ್ತಾ 

ಹುಡುಕುತ್ತಾ ಹೊರಟಿರುವೆ  ಒಂದು ಹನಿ ನೀರಿಗಾಗಿ.

ಚಂದಾ / ಸವಿತಾ ಇನಾಮದಾರ್.

2 comments:

  1. ನೀರಿಗಾಗಿ ಆಹಾಕಾರ
    ಆಯ್ತು ಒಂದು 'ಹನಿ'
    ಸವಿತಕ್ಕನ ಕವನ

    ReplyDelete
  2. ಧನ್ಯವಾದಗಳು.. ಮತ್ತೆ ಹನಿ-ಹನಿ ಸೇರಿದರೆ ಹಳ್ಳ ಅಲ್ವೇ ತಮ್ಮಾ Badarinath Palavalli??

    ReplyDelete