Followers

Friday, 3 May 2013

ಎಚ್ಚರ ಮತದಾರ ಎಚ್ಚರ.




 ಎಚ್ಚರನಾಗು  ಮತವನ್ನು ನೀಡುವ ಓ ದಾನಿಯೇ
ಈ ಬಾರಿಯಾದರೂ ನೀ ಎಚ್ಚರನಾಗು.
ಅವರಿವರ ಜೋರು ದನಿಯನ್ನು ಕೇಳಿ ಬೆಚ್ಚಿ  ಬೀಳದಿರು
ನಿನ್ನ ಒಳಿತನ್ನು ಬಯಸುವ ದನಿಯನ್ನು ಗುರುತಿಸಲು
ಈಗಲಾದರೂ ಎಚ್ಚರನಾಗು.
ಇಲ್ಲದಿರೆ ನಿನಗೇ ಹುಚ್ಚು ಹಿಡಿಸಿಯಾರು
ಇವತ್ತೊಬ್ಬರು ನಾಳೆ ಮತ್ತಿನ್ನೊಬ್ಬರು.

ಚಂದಾ / ಸವಿತಾ ಇನಾಮದಾರ್.

2 comments:

  1. ಒತ್ತುವಾಗ ಯಾಮಾರಿದರೆ ಅಣ್ಣೋ
    ಐದು ವರ್ಷ ನಿನ್ನಾಸೆ ಮಣ್ಣೋ

    ReplyDelete
  2. ಹಹಹ.. ನಿಜ ನಿಜ..
    ನಮ್ಮ Badarinath Palavalli ಯ ಮಾತನ್ನು ನೆನಪಿನಲ್ಲಿಟ್ಟು ಕೊಂಡು ಬಿಡಿ
    ಆಮಿಷಕ್ಕೆ ಸೋಲದೇ ಧೈರ್ಯದಿಂದ ಒಳ್ಳೆಯವರಿಗೆ ಮತ ನೀಡಿ..

    ReplyDelete