Followers

Tuesday, 8 July 2014

ಹೂವು..ನೋವು..


ಕಲ್ಲಿನಲ್ಲೂ ಅರಳುವುದು ಹೂವು..
ಮುಳ್ಳಿನಲ್ಲೂ ಅರಳುವುದು ಹೂವು..
ಮನುಜನ ಮನದಲ್ಲಿ ಅರಳಿದಾಗ ಹೂವು
ದೂರವಾಗುವುದು ಎಲ್ಲಾ ನೋವು....

ಚಂದಾ / ಸವಿತಾ ಇನಾಮದಾರ್.

5 comments:

  1. ಕೆಲ ಮನಗಳು ಅರಳಗೊಡವು ನಗೆಯ ಹೂವ, ಅದೇ ನಮ್ಮ ವ್ಯಥೆ.

    ReplyDelete
  2. ನಿಜ..Badarinatha Palavalli ಮ್ಮಾ.. ಆದ್ರೆ ಆ ದೇವರು ಕಲ್ಲಲ್ಲೇ ಹೂವನರಳಿಸುವಾಗ ಈ ಹುಲುಮನುಜರ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕು?? ಅಲ್ವೇ ??

    ReplyDelete
  3. This comment has been removed by the author.

    ReplyDelete
  4. ನಿಮ್ಮ ಕವನಗಳು ಮುತ್ತಿನಿಂದ ಪೋಣಿಸಿದ ಹಾರದಂತಿವೆ....

    ReplyDelete