Followers

Saturday, 27 July 2013

ನಿರೀಕ್ಷೆ…

ಮಂದಹಾಸ ಮೊಗದಲ್ಲಿ
ಹೊಂಗನಸು ಕಂಗಳಲ್ಲಿ
ಕಿರುನಗೆಯ ಬೀರುತ 
ನಿನ್ನಾಗಮನಕ್ಕಾಗಿ ಕಾದಿರುವೆ ನಲ್ಲಾ
ಇನ್ನಾದರೂ ನೀ ಬಾರೆಯಾ??

ನಿನ್ನ ನಿರೀಕ್ಷೆಯಲ್ಲೇ ನಾ ಕಳೆದ
ಆ ಸಮಯದ ಲೆಕ್ಕ ಕೊಡಲು
ನನ್ನ ರಮಿಸಿ ಮತ್ತೆ ನಗಿಸಲು ನಲ್ಲಾ
ಇನ್ನಾದರೂ ನೀ ಬಾರೆಯಾ?? 


ಚಂದಾ / ಸವಿತಾ ಇನಾಮದಾರ್.
 

2 comments:

  1. ಕಾತುರ ಮನದಿ ನೂರೋಂದು ಕಲ್ಪನೆ
    ಗೈರು ಹಾಜರಿಯಲಿ ವಿರಹಾಗ್ನಿ ಜ್ವಾಲೆ
    ಸರ್ವ ಋತು ಏಕ ಪ್ರಕಾರ!

    ReplyDelete
  2. ತಮ್ಮಾ.. ನೀನಿತ್ತ ಉತ್ತರ ಸುಂದರ.

    ReplyDelete