Followers

Wednesday, 5 December 2012

ಕೂಪ ಮಂಡೂಕ



ಕೂಪ ಮಂಡೂಕ 

ಕೂಪ ಮಂಡೂಕಕ್ಕೆ ತಾನೇ ಶ್ರೇಷ್ಠನೆಂಬ ಅಹಮು
ಮಾಡದಿರಿ ಈ ಅಹಮೆಂಬ ಮಂಡೂಕದ ಗುಲಾಮಗಿರಿ
ಅದೆಷ್ಟೋ ಬಾರಿ ಕಾಲು ಜಗ್ಗಿದರೂ
ಬಿಡದೇ ಮರಳಿ ಪ್ರಯತ್ನವ ಮಾಡಿ
ಕೊನೆಗೊಮ್ಮೆ ಗುರಿಯ ತಲುಪಿದಾಗ
ನೋವು ಮರೆಯುವಿರಿ
ನಲುವಿನಿಂದ ಹಾರಾಡುವಿರಿ..

ಚಂದಾ / ಸವಿತಾ ಇನಾಮದಾರ್..

2 comments:

  1. ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ, ಅರಿವುಗೇಡಿತನದದಿಂದ ತಿಳುವಳಿಕೆಗೆ ನಡೆಸುವ ಇಂತಹ ಕಾವ್ಯಕ್ಕೆ ನನ್ನ ಸ್ವಾಗತವಿದೆ.

    ಒಳ್ಳೆಯ ನೀತಿಯುಕ್ತ ಕವನ.

    ReplyDelete
  2. ಹೃತ್ಪೂರ್ವಕ ಧನ್ಯವದಗಳು ತಮ್ಮಾ..

    ReplyDelete